ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಅನೇಕ ಕಡೆ ಪ್ರವಾಹದ ಭೀತಿ ಉಂಟಾಗಿದೆ. ಕೊಡಗು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಕುಸಿತದ ಭೀತಿ ಉಂಟಾಗಿದ್ದು ಈಗಾಗಲೇ ಹಲವೆಡೆ ಮನೆಗು ಉರುಳಿ ಜನರು ಅತಂತ್ರಗೊಂಡಿದ್ದಾರೆ.<br />#Siddaramaiah #BSYeddyurappa<br />Siddaramaiah take his tweet to suggests how to handle the present COVID and flood situation